ಉದ್ಯಾನಗಳ ನಿರ್ವಹಣೆ ಹೊರಗುತ್ತಿಗೆ ಸಿಬ್ಬಂದಿ, ಪ್ರಸ್ತಾವನೆಗೆ ಸೂಚನೆ

  ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ಉದ್ಯಾನಗಳ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡುವ ಕುರಿತು ಅನುಮೋದನೆಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೆಲ್ವಕುಮಾರ್ ಅವರು ತಿಳಿಸಿದರು. ನಗರದ ಜಿಲ್ಲಾಡಳಿತ … Continue reading ಉದ್ಯಾನಗಳ ನಿರ್ವಹಣೆ ಹೊರಗುತ್ತಿಗೆ ಸಿಬ್ಬಂದಿ, ಪ್ರಸ್ತಾವನೆಗೆ ಸೂಚನೆ