ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ.46.17ರಷ್ಟು ಮತದಾನವಾಗಿದೆ.
ಇದನ್ನೂ ಓದಿ | ಬೆಳಗ್ಗೆ 9ಗಂಟೆಗೆ ಮತದಾನ, ಬೆಳಗ್ಗೆ 11 ಗಂಟೆಗೆ ಮತದಾನ
ಶಿವಮೊಗ್ಗ ತಾಲೂಕಿನಲ್ಲಿ ಶೇ.46.58, ಭದ್ರಾವತಿಯಲ್ಲಿ ಶೇ.43.64, ತೀರ್ಥಹಳ್ಳಿಯಲ್ಲಿ ಶೇ.48.41ರಷ್ಟು ಮತದಾನವಾಗಿದೆ. ಶಿವಮೊಗ್ಗ, ಭದ್ರಾವತಿಗೆ ಹೋಲಿಸಿದ್ದಲ್ಲಿ ಆರಂಭದಿಂದಲೂ ತೀರ್ಥಹಳ್ಳಿಯಲ್ಲಿ ಉತ್ತಮ ಮತದಾನವಾಗುತ್ತಿದೆ.