ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಮೊದಲನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಉಪ ವಿಭಾಗದ ಮೂರು ತಾಲೂಕುಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.24.28 ಮತದಾನವಾಗಿದೆ.
ಬೆಳಗ್ಗೆ 9ರವರೆಗೆ ತೀರ್ಥಹಳ್ಳಿಯಲ್ಲೇ ಅತ್ಯಧಿಕ ಮತದಾನ, ಯಾವ ತಾಲೂಕಿನಲ್ಲಿ ಎಷ್ಟು?
ಶಿವಮೊಗ್ಗ ತಾಲೂಕಿನಲ್ಲಿ ಶೇ.21.86, ಭದ್ರಾವತಿಯಲ್ಲಿ ಶೇ.23.11, ತೀರ್ಥಹಳ್ಳಿಯಲ್ಲಿ ಶೇ.28.73ರಷ್ಟು ಮತದಾನವಾಗಿದೆ. ಶಿವಮೊಗ್ಗ, ಭದ್ರಾವತಿಗೆ ಹೋಲಿಸಿದ್ದಲ್ಲಿ ತೀರ್ಥಹಳ್ಳಿಯಲ್ಲಿ ಉತ್ತಮ ಮತದಾನವಾಗುತ್ತಿದೆ.
ಅಡಿಕೆ ತೋಟದಲ್ಲಿ ನಾನ್ ವೆಜ್ ಅಡುಗೆ
95ರ ಅಜ್ಜಿಯಿಂದ ಮತದಾನ: ಶಿವಮೊಗ್ಗ ತಾಲೂಕಿನ ಹೊಳೆಹನಸವಾಡಿ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಸಹಾಯಕರ ನೆರವಿನೊಂದಿಗೆ 95 ವರ್ಷದ ಗೌರಮ್ಮ ಎಂಬುವವರು ಮತ ಚಲಾಯಿಸಿದರು.