ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೆಳಗ್ಗೆ 7ರಿಂದ ಶರವೇಗದಲ್ಲಿ ಸಾಗಿದ್ದ ತೀರ್ಥಹಳ್ಳಿ ಮತದಾನ ಸಂಜೆಯ ಹೊತ್ತಿಗೆ ಕಡಿಮೆಯಾಗಿದೆ.
election news | 7 AM ಟು 5 PM ಗ್ರಾಮ ಪಂಚಾಯಿತಿ ಓಟಿಂಗ್, ಮಧ್ಯಾಹ್ನವಾದರೂ ಅರ್ಧ ಶತಕ ದಾಟದ ಮತದಾನ, ಮತ ಚಲಾಯಿಸಲು ಬಂದ 95 ವರ್ಷದ ಅಜ್ಜಿ, ಅಡಿಕೆ ತೋಟದಲ್ಲಿ ನಾನ್ ವೆಜ್ ಅಡುಗೆ, ಬೆಳಗ್ಗೆ 9ರವರೆಗೆ ತೀರ್ಥಹಳ್ಳಿಯಲ್ಲೇ ಅತ್ಯಧಿಕ ಮತದಾನ
ಬೆಳಗ್ಗೆ 9 ಗಂಟೆಯವರೆಗೆ ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.12.52ರಷ್ಟು ಮತದಾನವಾಗಿತ್ತು. ಆ ಹೊತ್ತಿಗೆ ಶಿವಮೊಗ್ಗದಲ್ಲಿ ಕೇವಲ ಶೇ.7.85, ಭದ್ರಾವತಿಯಲ್ಲಿ ಶೇ.8.48 ಓಟಿಂಗ್ ಆಗಿತ್ತು. ಬೆಳಗ್ಗೆ 11 ಗಂಟೆಯವರೆಗೆ ತೀರ್ಥಹಳ್ಳಿಯಲ್ಲಿ ಶೇ.28.73, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕ್ರಮವಾಗಿ ಶೇ.21.86, ಶೇ.23.11ರಷ್ಟು ಮತದಾನವಾಗಿತ್ತು.
ಸಂಜೆಯೇ ಯೂಟರ್ನ್: ಮಧ್ಯಾಹ್ನ 1 ಗಂಟೆವರೆಗೆ ತೀರ್ಥಹಳ್ಳಿ 48.41, ಶಿವಮೊಗ್ಗ 46.58, ಭದ್ರಾವತಿ 43.64, ಮಧ್ಯಾಹ್ನ 3 ಗಂಟೆಯಿಂದ ತೀರ್ಥಹಳ್ಳಿಯಲ್ಲಿ ಮತದಾನ ಇಳಿಮುಖಗೊಂಡಿದೆ.
ಮತದಾನದ ಪೂರ್ಣ ಮಾಹಿತಿ