ಸುದ್ದಿ ಕಣಜ.ಕಾಂ
ಶಿವಮೊಗ್ಗ: ಟ್ರಾಕ್ಟರ್ ಅನ್ನು ಹಿಂತೆಗೆಯುವಾಗ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಅಂದಾಜು 50 ಅಡಿ ಕಲ್ಲಿನ ಕ್ವಾರಿಗೆ ಜಾರಿ ಬಿದ್ದಿದೆ. ಆಳವಾದ ಜಾಗಕ್ಕೆ ಟ್ರಾಕ್ಟರ್ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಲ್ಲಿ ನಕಲಿ ಸಿಗರೇಟ್ ಹಾವಳಿ!
ಕಲ್ಲು ಕ್ವಾರಿ ಮಾಲೀಕ ತಿಮ್ಮಪ್ಪ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಗೆಜ್ಜೇನಹಳ್ಳಿ ನಿವಾಸಿಗಳಾದ 20 ವರ್ಷದ ರಘು ಮತ್ತು 21 ವರ್ಷ ಮೋಹನ್ ಎಂಬುವವರು ಮತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.