ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಒಟ್ಟು ಶೇಕಡ 80.91ರಷ್ಟು ಮತದಾನವಾಗಿದೆ. ಆದರೆ, ಹೊಸನಗರದಲ್ಲಿ ಅತಿ ಕಡಿಮೆ ಶೇ.6935ರಷ್ಟು ಮತದಾನವಾಗಿದೆ.
2ನೇ ಹಂತದ ಗ್ರಾಪಂ ಮತದಾನ, ತಾಲೂಕುವಾರು ಶೇಕಡಾವಾರು ರಿಪೋರ್ಟ್
ಬೆಳಗ್ಗೆ 7ರಿಂದ ಮತದಾನ ಶುರುವಾದಾಗ ಸಾಗರದಲ್ಲಿ ಭಾರಿ ಭರಾಟೆ ಇತ್ತು. ಆದರೆ, ಬರುತ್ತ ಮತದಾನದ ಪ್ರಮಾಣ ಇಳಿಮುಖವಾಗಿದೆ.