ಸುದ್ದಿ ಕಣಜ.ಕಾಂ ಶಿವಮೊಗ್ಗ: ಟ್ರಾಕ್ಟರ್ ಅನ್ನು ಹಿಂತೆಗೆಯುವಾಗ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಅಂದಾಜು 50 ಅಡಿ ಕಲ್ಲಿನ ಕ್ವಾರಿಗೆ ಜಾರಿ ಬಿದ್ದಿದೆ. ಆಳವಾದ ಜಾಗಕ್ಕೆ ಟ್ರಾಕ್ಟರ್ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಲ್ಲು ಕ್ವಾರಿ ಮಾಲೀಕ ತಿಮ್ಮಪ್ಪ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಗೆಜ್ಜೇನಹಳ್ಳಿ ನಿವಾಸಿಗಳಾದ 20 ವರ್ಷದ ರಘು ಮತ್ತು 21 ವರ್ಷ ಮೋಹನ್ ಎಂಬುವವರು ಮತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕಣಜ.ಕಾಂ | DISTRICT | DC MEETING ಶಿವಮೊಗ್ಗ: ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ತಾಲ್ಲೂಕು ತಾಳಗುಪ್ಪ ಗ್ರಾಮದ ಸರ್ವೇ ನಂ. 93ರಲ್ಲಿ 12 ಅರ್ಜಿದಾರರು ಹಾಗೂ ಕಾಟೂರು […]
ಸುದ್ದಿ ಕಣಜ.ಕಾಂ | DISTRICT | TALENT JUNCTION ಶಿವಮೊಗ್ಗ: ಹೋಟೆಲ್ ತಿಂಡಿ-ತಿನಿಸು, ಮಾಂಸ, ಮೀನು, ದಿನಸಿ ಸಾಮಗ್ರಿ, ಅಗತ್ಯ ಔಷಧ, ಸಾಕುಪ್ರಾಣಿಗಳ ಸಾಮಗ್ರಿ, ಗಿಫ್ಟ್….. ಯಾವುದೇ ಅಗತ್ಯವಿರಲಿ, ಅದಕ್ಕೆ ವೀ ಡನ್ […]
ಸುದ್ದಿ ಕಣಜ.ಕಾಂ ಬೆಂಗಳೂರು: ಇತ್ತೀಚೆಗೆ ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಹಲವರ ಮೇಲೆ ಆರೋಪಗಳ ಸುರಿಮಳೆಯನ್ನೇ ಗೆರೆದಿದ್ದ ನಿರ್ದೇಶಕ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕರು ಸಿಡಿಮಿಡಿಗೊಂಡಿದ್ದಾರೆ. ಈ ಮೂಲಕ ಕರ್ನಾಟಕ ಚಲನಚಿತ್ರ ನಿರ್ದೇಶಕರ […]