ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಜಿಪಂ ಸದಸ್ಯ ಕೆ.ಈ.ಕಾಂತೇಶ್ ಮತಯಾಚನೆ, ಎಲ್ಲೆಲ್ಲಿ ಭೇಟಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಈ.ಕಾಂತೇಶ್ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಭಾನುವಾರ ಬೆಳಗ್ಗೆ ಮತ ಯಾಚನೆ ಮಾಡಿದರು.

ಶಿವಮೊಗ್ಗ ನಗರಿಗರಿಗೆ ಪಾಲಿಕೆ ಶಾಕ್

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷವಾಗಿದೆ. ಚುನಾವಣೆಗೆ ಮಾತ್ರ ಮೀಸಲು ಆಗಿರುವ ಪಕ್ಷ ಅಲ್ಲ ಎಂದು ಹೇಳಿದರು.
ನಮಗೆ ಕಾರ್ಯಕರ್ತರೇ ಸ್ಫೂರ್ತಿ: ಕೆಲಸ ಮಾಡಲು ಸ್ಫೂರ್ತಿಯೇ ಕಾರ್ಯಕರ್ತರು, ಅವರ ಅನಿಸಿಕೆ, ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿದ್ದೇವೆಯೇ ವಿನಹ ಚುನಾವಣೆ ದೃಷ್ಟಿಕೋನದಲ್ಲಿ ಅಲ್ಲ ಎಂದು ಎಂದು ತಿಳಿಸಿದರು.

ಸುದ್ದಿ ಕಣಜ ವರದಿ ಫಲಶ್ರುತಿ: ತ್ಯಾಜ್ಯ ವಿಲೇವಾರಿಯಲ್ಲಿ ಎಚ್ಚೆತ್ತ ಪಾಲಿಕೆ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ಟಾರ್ಗೆಟ್

ಎಲ್ಲೆಲ್ಲಿ ಪ್ರಚಾರ: ಮೇಲಿನ ಹಣಸವಾಡಿ, ಗೋದಿಚಟ್ನಹಳ್ಳಿ, ಹೊಳೆಹೊನ್ನೂರು, ಹೊಳಲೂರು ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಬಿಜೆಪಿ ಮುಖಂಡ ರತ್ನಾಕರ್ ಶೆಣೈ, ವಿರೂಪಾಕ್ಷಪ್ಪ, ಅಕ್ಷತಾ ಉಪಸ್ಥಿತರಿದ್ದರು.

video report 

error: Content is protected !!