ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ನಗರದ ಎನ್.ಇ.ಎಸ್. ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ಚಿತ್ರದುರ್ಗದ ಶ್ವಾನ ಚಾಂಪಿಯನ್ ಪಟ್ಟ ಮುಡಿಯೇರಿಸಿಕೊಂಡಿದೆ.
1. ಚಿತ್ರದುರ್ಗದ ಡಾಬರ್ಮನ್ (ಸತ್ಯ) 20 ಸಾವಿರ ರೂ. ನಗದು ಬಹುಮಾನ
2. ಧಾರವಾಡದ ಜರ್ಮನ್ ಶಫರ್ಡ್ (ಟೀಮ್ ಪೌಲ್) 15 ಸಾವಿರ ರೂ. ಬಹುಮಾನ
3. ಮಂಡ್ಯದ ಗೋಲ್ಡನ್ ರೆಟ್ರಿವರ್ (ವಿನಯ್) 10 ಸಾವಿರ ರೂ.
ಅವಾರ್ಡ್ ಪಡೆದ ಶ್ವಾನ
- ಬೆಸ್ಟ್ ಪಪ್ಪಿ ಅವಾರ್ಡ್ | ಬೆಂಗಳೂರಿನ ಪವನ್ ಗೋವಿಂದಪ್ಪ 3 ಸಾವಿರ ರೂ.
- ರಿಸರ್ವಡ್ ಬೆಸ್ಟ್ ಪಪ್ಪಿ | ಮೈಸೂರಿನ ಗ್ರೇಟ್ ಡೆನ್ ಅಭಯ್ 2 ಸಾವಿರ ರೂ.
- ಬೆಸ್ಟ್ ಇಂಡಿಯನ್ ಬ್ರಿಡ್ | ಶಿವಮೊಗ್ಗದ ಮುಧೋಳ ಕೆನಿತ್ 2 ಸಾವಿರ ರೂ.
- ರಿ.ಬೆಸ್ಟ್ ಇಂಡಿಯನ್ ಬ್ರಿಡ್ | ಶಿವಮೊಗ್ಗದ ಮುಧೋಳ್ ಅಭಿಷೇಕ್ 1 ಸಾವಿರ
- ಬೆಸ್ಟ್ ಹ್ಯಾಂಡ್ಲರ್ | ಪುಣೆಯ ಸುಮಿತ್ 1 ಸಾವಿರ ರೂ.
- ಬೆಸ್ಟ್ ಸೆಲ್ಸಿ ಅವಾರ್ಡ್ | ಮೇಘಾ
ಟಾಪ್ 3 ಬೆಕ್ಕು, ಪಡೆದ ಬಹುಮಾನ
1. ಬಸವನಗುಡಿಯ ಬೆಂಗಾಲ್ ಕ್ಯಾಟ್ (ಸೈಯದ್ ಜಬಲ್ಲಾ) 3 ಸಾವಿರ ರೂ.
2. ಆರ್.ಎಂ.ಎಲ್.ನಗರದ ಪರ್ಷಿಯನ್ ಕ್ಯಾಟ್ (ಮಹಮ್ಮದ್ ಇಮ್ರಾನ್) 2 ಸಾವಿರ ರೂ.
3. ಆರ್.ಎಂ.ಎಲ್.ನಗರದ ಹಿಮಾಲಯನ್ (ಅರ್ಪಿತ್)1 ಸಾವಿರ ರೂ.
ವಿಜೇತರೆಲ್ಲರಿಗೂ ಅಭಿನಂದನೆಗಳು. ಒಂದು ದಿನದ ಡಾಗ್ ಮತ್ತು ಕ್ಯಾಟ್ ಶೋನಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು. ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ವರ್ಷಕ್ಕಿಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಪ್ರೀತಮ್, ಅಧ್ಯಕ್ಷರು, ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್