ಶಿವಮೊಗ್ಗದಲ್ಲಿ ಇನ್ಮುಂದೆ ಗೋಹತ್ಯೆ ವಿರುದ್ಧ ಖಡಕ್ ಕ್ರಮ, ಏನೆಲ್ಲ ಚರ್ಚಿಸಲಾಯಿತು ಇಲ್ಲಿದೆ ಮಾಹಿತಿ

   ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಹಾನಗರ ಪಾಲಿಕೆ ಸಮರ ಸಾರಿದೆ. ಇಂತಹ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡುವುದಾಗಿ ಮಹಾನಗರ ಪಾಲಿಕೆ ಮೇಯರ್ … Continue reading ಶಿವಮೊಗ್ಗದಲ್ಲಿ ಇನ್ಮುಂದೆ ಗೋಹತ್ಯೆ ವಿರುದ್ಧ ಖಡಕ್ ಕ್ರಮ, ಏನೆಲ್ಲ ಚರ್ಚಿಸಲಾಯಿತು ಇಲ್ಲಿದೆ ಮಾಹಿತಿ