ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೀಗ ಕ್ಲಬ್ ಮೆಂಬರ್ ಶಿಪ್ ಆದವರಿಗೆ ಏಪ್ರಿಲ್ 1 ಹಾಗೂ ಜುಲೈ 16ರಂದು ನಡೆಯುವ ಲಕ್ಕಿ ಡಿಪ್ ಕಾಂಪಿಟೇಷನ್ ನಲ್ಲಿ ಗೆದ್ದವರಿಗೆ ಯುವರತ್ನ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳನ್ನು ಉಚಿತವಾಗಿ ನೋಡುವ ಸುವರ್ಣ ಅವಕಾಶವನ್ನು ಗೀಗ ಕಂಪೆನಿ ಕಲ್ಪಿಸಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
10 ಜನರಿಗೆ ಶಿಮ್ಲಾ ಟ್ರಿಪ್ | ಮೆಂಬರ್ ಶಿಪ್ ಪಡೆದ ಹಾಗೂ ಲಕ್ಕಿ ಡಿಪ್ ನಲ್ಲಿ ಗೆದ್ದ ಮೊದಲ 20 ಜನರಿಗೆ ಶಿಮ್ಲಾ, ಮನಾಲಿ ಮತ್ತು ಲಡಾಕ್ ಪ್ಯಾಕೇಜ್ ಹಾಗೂ 1 ದಿನ ಉಚಿತವಾಗಿ ತ್ರಿ ಸ್ಟಾರ್ ಹೋಟೆಲ್ ನಲ್ಲಿ ಉಳಿಯುವ ಅವಕಾಶ ಕೂಡ ನೀಡಲಾಗಿದೆ. ಈ ಆಫರ್ ಮಾರ್ಚ್ 18ರಿಂದ ಶುರುವಾಗಿದ್ದು, ಸೀಮಿತ ಅವಧಿಗೆ ಈ ಆಫರ್ ಇರಲಿದೆ.
ನೋಂದಣಿಗಾಗಿ ಕರೆ ಮಾಡಿ | ಗಿಗ ಕಂಪೆನಿಯ ಮೆಂಬರ್ ಶಿಪ್ ಪಡೆಯಬೇಕಾದರೆ 8660653977ಗೆ ಕರೆ ಮಾಡಬಹುದು. ಇಲ್ಲವೇ ಕಂಪೆನಿಯ ಕಚೇರಿ ಅಂಜನಪುತ್ರ ಆರ್ಕೇಡ್, ಎ.ಎನ್.ಕೆ ರಸ್ತೆ, ಚೆನ್ನಪ್ಪ ಲೇಔಟ್, ಗಾಂಧಿ ನಗರ ಇಲ್ಲಿಗೂ ಭೇಟಿ ನೀಡಬಹುದು.