ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಭಾರತ್ ಸಿನೆಮಾಸ್ ನಲ್ಲಿ ಗಿಗಾ ಕಂಪೆನಿಯು ವಿಶೇಷ ಆಫರ್ ನೀಡಿದೆ. ಗಿಗಾ ಕಚೇರಿಯಲ್ಲಿ ಲಭ್ಯವಿರುವ ಕೂಪನ್ ಪಡೆದು ನೋಂದಾಯಿಸಿಕೊಂಡರೆ ಸಾಕು ಲಕ್ಕಿ ಡಿಪ್ ನಲ್ಲಿ ಗೆಲ್ಲುವ ಅದೃಷ್ಟಶಾಲಿಗಳಿಗೆ ಪವರ್ ಸ್ಟಾರ್ ಪುನೀತ್ ಅವರ ಯುವರತ್ನ ಚಿತ್ರ ಉಚಿತವಾಗಿ ವೀಕ್ಷಿಸುವ ಟಿಕೆಟ್ ಸಿಗಲಿದೆ. ಈ ನಂಬರಿಗೆ ಕರೆ ಮಾಡಿ 8971159905 ವಾಟ್ಸಾಪ್ ನಲ್ಲೇ ಕೂಪನ್ ಪಡೆದುಕೊಳ್ಳಬಹುದು.
ಕಚೇರಿ ವಿಳಾಸ | ಅಂಜನಪುತ್ರ ಆರ್ಕೆಡ್, ಎನ್.ಕೆ.ರೋಡ್, ಚನ್ನಪ್ಪ ಲೇಔಟ್, ಗಾಂಧಿ ನಗರ, ಶಿವಮೊಗ್ಗ 577201ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8660653977 ಕರೆ ಮಾಡಿ.
ಶಿಮ್ಲಾ/ ಲಡಾಕ್ ನಲ್ಲಿ ತಂಗಲು ಒಂದು ರಾತ್ರಿ ಉಚಿತ ವ್ಯವಸ್ಥೆ | ಗಿಗಾ ಕಂಪೆನಿಯ ಸದಸ್ಯತ್ವ ಪಡೆದವರಿಗೆ ಒಂದು ರಾತ್ರಿ ಶಿಮ್ಲಾ ಇಲ್ಲವೇ ಲಡಾಕ್ ನಲ್ಲಿ ತಂಗುವುದಕ್ಕೆ ಒಂದು ರಾತ್ರಿ ಉಚಿತ ವ್ಯವಸ್ಥೆ ಮಾಡಲಾಗುವುದು. ಇವರನ್ನು ಸಹ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಗುವುದು.