ಸುದ್ದಿ ಕಣಜ.ಕಾಂ
ಸಾಗರ: ನಗರ ಸಭೆಯ 2019-20ನೇ ಸಾಲಿನ ಎಸ್.ಎಫ್.ಸಿ. ಮುಕ್ತ ನಿಧಿಯ ಶೇ.24.10 ಕ್ರಿಯಾ ಯೋಜನೆ ಅಡಿ ಮಂಜೂರಾಗಿರುವಂತೆ ಪೌರ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ವಿವಿಧ ಆಸ್ಪತ್ರೆಗಳಿಂದ ವಿವಿಧ ಹೈಟೆಕ್ ತಪಾಸಣೆ ನಡೆಸಲು ದರ ಪಟ್ಟಿಯನ್ನು ಕರೆಯಲಾಗಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಮಾರ್ಚ್ 29ರೊಳಗಾಗಿ ದರಪಟ್ಟಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಕಲ್ಯಾಣ ಯೋಜನೆಗಳ ವಿಷಯ ನಿರ್ವಾಹಕರನ್ನು ಸಂಪರ್ಕಿಸಬೇಕು ಎಂದು ಸಾಗರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.