ಸುದ್ದಿ ಕಣಜ.ಕಾಂ
ಶಿವಮೊಗ್ಗ: ಏಪ್ರಿಲ್ 1ರಿಂದ 30ರ ವರೆಗೆ ನಗರದಲ್ಲಿ ‘ಇಂಗ್ಲಿಷ್ ಭಾಷಾ ಕ್ರ್ಯಾಶ್ ಕೋರ್ಸ್’ ಏರ್ಪಡಿಸಲಾಗಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಪ್ರತಿದಿನ 1 ಗಂಟೆ ದೈಹಿಕ ವಾತಾವರಣದಲ್ಲಿ ತರಬೇತಿ ನೀಡಲಾಗುವುದು, ಎಲ್ಲ ಬೋರ್ಡ್ ಗಳಿಗೆ ಎಂಡ್ ಟು ಎಂಡ್ ಇಂಗ್ಲಿಷ್ ವ್ಯಾಕರಣ ಮತ್ತು ಬರವಣಿಗೆಯ ಕೌಶಲ್ಯಗಳಿಗೆ ಒಳಪಡಿಸಲಾಗುವುದು, ಲಿಖಿತ ಅಭ್ಯಾಸ, ಮಕ್ಕಳು ಮಾಡುವ ಸಾಮಾನ್ಯ ದೋಷಗಳನ್ನು ಗುರುತಿಸಿ ಸರಿಪಡಿಸಲಾಗುವುದು. ಸೀಮಿತ ಸೀಟುಗಳುಲಭ್ಯವಿದ್ದು, ಸದುಪಡಯೋಗ ಪಡೆಯುವಂತೆ ಶ್ರುತಿ ಸೀರ್ವಾನಿ ಪ್ರಟಣೆಯಲ್ಲಿ ಕೋರಿದ್ದಾರೆ. ಮಾಹಿತಿಗಾಗಿ 9421175000 ಸಂಪರ್ಕಿಸಿ.