ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಬ್ಬರು ವಿದ್ಯಾರ್ಥಿಗಳು ಸೇರಿ ಜಿಲ್ಲೆಯಲ್ಲಿ ಭಾನುವಾರ 18 ಜನರಿಗೆ ಕೊರೊನಾ ಸೋಂಕು ತಗಲಿದೆ. 11 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 149 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ 6, ಭದ್ರಾವತಿ, ಶಿಕಾರಿಪುರ ತಲಾ 1, ತೀರ್ಥಹಳ್ಳಿ 2, ಸಾಗರ, ಹೊರ ಜಿಲ್ಲೆಯ ತಲಾ 3 ಪ್ರಕರಣಗಳು ದೃಢಪಟ್ಟಿವೆ.