ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ಒಬ್ಬರು ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಸೋಮವಾರ 29 ಜನರಿಗೆ ಕೋರೊನಾ ಸೋಂಕು ತಗಲಿದೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಸೋಮವಾರ 2,640 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದ್ದು, 2,321 ಜನರ ವರದಿ ನೆಗೆಟಿವ್ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ 162 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 7,242 ಕಂಟೈನ್ಮೆಂಟ್ ಜೋನ್ ಗುರುತಿಸಿದ್ದು, ಅದರಲ್ಲಿ 6,769 ಡಿನೋಟಿಫೈ ಮಾಡಲಾಗಿದೆ.
ತಾಲೂಕುವಾರು ವರದಿ | ಶಿವಮೊಗ್ಗ 15, ಭದ್ರಾವತಿ 1, ಶಿಕಾರಿಪುರ 0, ತೀರ್ಥಹಳ್ಳಿ 7, ಸೊರಬ 0, ಸಾಗರ 1, ಹೊಸನಗರ 2 ಪ್ರಕರಣಗಳು ದೃಢಪಟ್ಟಿವೆ.