ಸುದ್ದಿ ಕಣಜ.ಕಾಂ
ಶಿವಮೊಗ್ಗ: ದಿನೇ ದಿನೆ ಕೊರೊನಾ ಪಾಸಿಟಿವ್ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಗುರುವಾರ 4 ವಿದ್ಯಾರ್ಥಿಗಳು ಸೇರಿ 54 ಹೊಸ ಪ್ರಕರಣ ಪತ್ತೆಯಾಗಿವೆ. 18 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 368 ಆಗಿದೆ.
ತಾಲೂಕುವಾರು ವರದಿ | ಶಿವಮೊಗ್ಗ 32, ಭದ್ರಾವತಿ 7, ಶಿಕಾರಿಪುರ 1, ತೀರ್ಥಹಳ್ಳಿ 1, ಸೊರಬ 1, ಹೊಸನಗರ 5, ಸಾಗರ 7 ಪ್ರಕರಣ ಪತ್ತೆಯಾಗಿವೆ.