ಮಲೆನಾಡಿನ ವಿವಿಧೆಡೆ ಮತ್ತೆ ಶುರುವಾಯ್ತು ಮಳೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಮಲೆನಾಡಿನ ಹಲವೆಡೆ ಶನಿವಾರ ಸಂಜೆಯಿಂದ ಮತ್ತೆ ವರ್ಷಧಾರೆ ಶುರುವಾಗಿದೆ.

READ | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡನೇ ಸಲ ಕೊರೊನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು

ಶಿವಮೊಗ್ಗ ನಗರದಲ್ಲಿ ಸಂಜೆಯಿಂದಲೇ ಮೋಡ ಮುಸುಕಿದ ವಾತಾವರಣವಿದೆ. ಇನ್ನುಳಿದಂತೆ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು, ಬಿರುಸು ಗಾಳಿ ಸಹ ಇದೆ.

error: Content is protected !!