ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಶ್ವ ಪುಸ್ತಕ ದಿನದಂದೇ ಸಾರ್ವಜನಿಕ ಗ್ರಂಥಾಲಯಗಳ ಕೆಲವು ಸೇವೆಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕತ್ತರಿ ಹಾಕಿದೆ.
READ | ಹೇಗಿರಲಿದೆ ವೀಕೆಂಡ್ ಕರ್ಫ್ಯೂ, ಏನಿರುತ್ತೆ, ಏನಿರಲ್ಲ? ಗೊಂದಲ ಬೇಡ, ಇದನ್ನು ಓದಿ
ಗ್ರಂಥಾಲಯದಲ್ಲಿ ಕೇವಲ ಪುಸ್ತಕಗಳನ್ನು ವಿತರಿಸುವ ಅವಕಾಶ ಮಾತ್ರ ನೀಡಲಾಗಿದೆ. ಹೀಗಾಗಿ, ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.