Breaking Point Shivamogga City ನಿಯಮ ಉಲ್ಲಂಘಿಸಿ ವಾಹನ ಸೀಜ್, ವಸೂಲಾದ ದಂಡವೆಷ್ಟು ಗೊತ್ತಾ? admin May 15, 2021 ಸುದ್ದಿ ಕಣಜ.ಕಾಂ ಶಿವಮೊಗ್ಗ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 241 ವಾಹನಗಳನ್ನು ಸೀಜ್ ಮಾಡಲಾಗಿದೆ. ಇದರಲ್ಲಿ 218 ದ್ವಿ ಚಕ್ರ ವಾಹನ, 2 ಆಟೋ ಮತ್ತು 21 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಂವಿ ಕಾಯ್ದೆ ಅಡಿಯಲ್ಲಿ 191 ಪ್ರಕರಣಗಳನ್ನು ದಾಖಲಿಸಿ 84,800 ರೂಪಾಯಿ ದಂಡ ವಿಧಿಸಲಾಗಿದೆ. Tags: Covid Lock down Penalty Continue Reading Previous: BREAKING NEWS | ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ, ಮುಂದುವರಿದ ಸಾವಿನ ಆರ್ಭಟNext: ಮಳೆಗಾಲಕ್ಕೂ ಮುನ್ನವೇ ಗಾಜನೂರು ಡ್ಯಾಂ ನಿಂದ ನೀರು ಹೊರಕ್ಕೆ, ಮಳೆ ಮುಂದುವರಿದರೆ ಹೆಚ್ಚಲಿದೆ ಹೊರ ಹರಿವು Related Stories Randeep Surjewala | ಬಿಜೆಪಿ ಸಾಧನೆ ‘ಚೊಂಬು’, ಸುರ್ಜೆವಾಲಾ ಹೀಗೇಕೆ ಹೇಳಿದರು, ಅವರ ಆರೋಪಗಳೇನು? Breaking Point Politics Randeep Surjewala | ಬಿಜೆಪಿ ಸಾಧನೆ ‘ಚೊಂಬು’, ಸುರ್ಜೆವಾಲಾ ಹೀಗೇಕೆ ಹೇಳಿದರು, ಅವರ ಆರೋಪಗಳೇನು? April 20, 2024 Rain Effect | ಬಿರುಗಾಳಿ ಮಳೆ, ಮನೆಯ ಮೇಲೆ ಬಿದ್ದ ಮರ, ಶಿವಮೊಗ್ಗದ ಹಲವೆಡೆ ಅಪಾರ ಹಾನಿ, ಎಲ್ಲಿ ಏನಾಗಿದೆ? Breaking Point Shivamogga Rain Effect | ಬಿರುಗಾಳಿ ಮಳೆ, ಮನೆಯ ಮೇಲೆ ಬಿದ್ದ ಮರ, ಶಿವಮೊಗ್ಗದ ಹಲವೆಡೆ ಅಪಾರ ಹಾನಿ, ಎಲ್ಲಿ ಏನಾಗಿದೆ? April 20, 2024 Neha Murder | ನೇಹಾ ಹತ್ಯೆ ಪ್ರಕರಣದ ಬಗ್ಗೆ ಬಿ.ವೈ.ರಾಘವೇಂದ್ರ ಹೇಳಿದ್ದೇನು? ಅವರು ಮಾಡಿದ 4 ಆರೋಪಗಳಿವು Breaking Point Karnataka Neha Murder | ನೇಹಾ ಹತ್ಯೆ ಪ್ರಕರಣದ ಬಗ್ಗೆ ಬಿ.ವೈ.ರಾಘವೇಂದ್ರ ಹೇಳಿದ್ದೇನು? ಅವರು ಮಾಡಿದ 4 ಆರೋಪಗಳಿವು April 20, 2024