15 ಜನರ ಬಲಿ ಪಡೆದ ಕೊರೊನಾ, ಶಿವಮೊಗ್ಗ, ಸಾಗರ, ತೀರ್ಥಹಳ್ಳಿಯಲ್ಲಿ ಕೊರೊನಾ ಸೆಂಚ್ಯೂರಿ, ಹೊಸನಗರಕ್ಕೆ ಇಂದು ಶುಭ ದಿನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ಜಿಲ್ಲೆಯಲ್ಲಿ ಮತ್ತೆ 15 ಮಂದಿಯನ್ನು ಬಲಿ ಪಡೆದಿದೆ. 676 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 53 ವಿದ್ಯಾರ್ಥಿಗಳು ಮತ್ತು ಎಂಟು ಸಿಬ್ಬಂದಿ ಇದ್ದಾರೆ. 1,028 ಜನ ಗುಣಮುಖರಾಗಿದ್ದಾರೆ.
2,755 ಜನರ ಗಂಟಲು ದ್ರವ ಪಡೆದಿದ್ದು, 1111 ನೆಗೆಟಿವ್ ಬಂದಿವೆ.

READ | ಅಕ್ಟೋಬರ್ ನಲ್ಲಿ‌ ಬರಲಿರುವ ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕ, ಇದಕ್ಕಾಗಿ ಈಗಿನಿಂದಲೇ ಸಿದ್ಧತೆ, ತಜ್ಞರ ಸಲಹೆಗಳೇನು ಗೊತ್ತಾ?

ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 615, ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 209, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 487, ಖಾಸಗಿ ಆಸ್ಪತ್ರೆಯಲ್ಲಿ 574, ಹೋಮ್ ಐಸೋಲೇಷನ್‌ ನಲ್ಲಿ 4391, ಟ್ರಿಯೇಜ್‌ ನಲ್ಲಿ 552 ಜನ ಸೋಂಕಿತರಿದ್ದಾರೆ. ಒಟ್ಟು 6,828 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 162, ಭದ್ರಾವತಿ 58, ಶಿಕಾರಿಪುರ 103, ತೀರ್ಥಹಳ್ಳಿ 101, ಸೊರಬ 88, ಸಾಗರ 141, ಹೊಸನಗರ 9, ಹೊರ ಜಿಲ್ಲೆಯ 14 ಪ್ರಕರಣಗಳಿವೆ.

https://www.suddikanaja.com/2021/04/22/corona-case-increasing-in-shivamogga/

error: Content is protected !!