ಮಾರಿಕಾಂಬ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಲಾರಿ

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಶ್ರೀ ಮಾರಿಕಾಂಬ ದೇವಸ್ಥಾನದ ಹಿಂಭಾಗದ ಗೋಡೆಗೆ ಡಿಕ್ಕಿ ಹೊಡೆದಿದೆ.

READ | ಮತ್ತೊಂದು ಹಂತದ ಲಾಕ್ ಡೌನ್ ಜಾರಿ, ಜೂನ್ 7ರ ವರೆಗೆ ಕರುನಾಡು ಲಾಕ್, ರಿಲ್ಯಾಕ್ಸ್ ಅವಧಿಯಲ್ಲೂ ವಾಹನ ಹೊರತರುವಂತಿಲ್ಲ

ಈ ಲಾರಿ ಶಿರಾಳಕೊಪ್ಪ ಮಾರ್ಗದಿಂದ ಬರುತಿತ್ತು. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ್ದು, ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!