ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗಿರಿ ಗ್ರಾಮದ ಮನೆಯೊಂದರಲ್ಲಿ ವಿವಾಹಿತ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
READ | ಆನ್‍ಲೈನ್‍ನಲ್ಲೇ ನಡೆಯಲಿದೆ ಟ್ಯಾಲೆಂಟ್ ಹಂಟ್ ಶೋ, ಇದು ದೇಶದಲ್ಲೇ ಮೊದಲ ಯತ್ನ, ಪಾಲ್ಗೊಳ್ಳಲು ಹೀಗೆ ಮಾಡಿ
ಇವರಿಗೆ ಒಂದು ವರ್ಷದ ಮಗುವಿದೆ. ಯುವತಿಯ ಕುಟುಂಬದವರು ತನ್ನ ಮಗಳ ಕೊಲೆ ನಡೆದಿರುವುದಾಗಿ ಆರೋಪಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.