ಭದ್ರಾವತಿಯಲ್ಲಿ‌ 50ರ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ ತಾಲೂಕಿನಲ್ಲಿ ಕೊರೊನಾ ಸೋಂಕು ಕಳೆದ ಒಂದು ವಾರದಿಂದ ಹಾವು ಏಣಿಯ ಆಟವಾಡುತ್ತಿದೆ.
ಜೂನ್ 22ರಂದು 19, 23ರಂದು 48 ಹಾಗೂ ಗುರುವಾರ ಸೋಂಕಿತರ ಸಂಖ್ಯೆ 31ಕ್ಕೆ‌ ಇಳಿಕೆಯಾಗಿದೆ. ಲಾಕ್ ಡೌನ್ ಫಲ ನೀಡಿದೆ. ನಿರಂತರ ಕೊರೊನಾ ಸೋಂಕು ಕಡಿಮೆ ಆಗುತ್ತಿದ್ದು, ಆಶಾದಾಯಕ‌ ಬೆಳವಣಿಗೆಯಾಗಿದೆ.

 

error: Content is protected !!