ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಮಲ್ಲಪ್ಪನ ಕಟ್ಟೆ ದಡದಲ್ಲಿ ಕಳಭಟ್ಟಿ ಅಡ್ಡ ಮೇಲೆ ಅಬಕಾರಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ, ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಮಳವಳ್ಳಿ ತಾಂಡ ನಿವಾಸಿಗಳಾದ ಬೀರಾ ನಾಯ್ಕ್ ಮತ್ತು ಆತನ ತಾಯಿ ಲೋಕಿ ಬಾಯಿ ಎಂಬುವವರು ಪರಾರಿಯಾಗಿದ್ದಾರೆ.