ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ವಿದ್ಯಾರ್ಥಿ ವರ್ಗಕ್ಕೂ ಬಿಟ್ಟಿಲ್ಲ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 1.738 ಕಾಲೇಜು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ನಿತ್ಯ ಸರಾಸರಿ 30ರ ಮೇಲ್ಪಟ್ಟು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿದೆ. ಅದೇ ರೀತಿ, ಕಾಲೇಜು ಸಿಬ್ಬಂದಿಗೂ ನಂಜು ಬಿಟ್ಟಿಲ್ಲ. ಒಟ್ಟು 389 ಮಂದಿಗೆ ಪಾಸಿಟಿವ್ ಬಂದಿದೆ.