ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಕ್ಷೇತ್ರವಾರು ಮೀಸಲಾತಿ ಸಂಬಂಧ ರಾಜ್ಯ ಚುನಾವಣೆ ಆಯೋಗ ರಾಜ್ಯ ಪತ್ರ ಹೊರಡಿಸಿದ್ದು, ಆಕ್ಷೇಪಣೆಗೆ ಜುಲೈ 8ರ ವರೆಗೆ ಕಾಲಾವಕಾಶ ನೀಡಿದೆ.
12.50 ಲಕ್ಷ ರೂ. ಗಿಫ್ಟ್ ಓಚರ್ ಪಡೆಯಲು ಹೋಗಿ ಮೂರು ಲಕ್ಷ ರೂ. ಕಳೆದುಕೊಂಡ ಮಹಿಳೆ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. 35 ಕ್ಷೇತ್ರಗಳಲ್ಲಿ ಸಾಮಾನ್ಯ- 9, ಸಾಮಾನ್ಯ ಮಹಿಳೆ- 8, ಹಿಂದುಳಿದ ವರ್ಗ ಎ-3, ಹಿಂದುಳಿದ ವರ್ಗ ಎ ಮಹಿಳೆ- 3, ಹಿಂದುಳಿದ ವರ್ಗ ಬಿ- 1, ಹಿಂದುಳಿದ ವರ್ಗ ಬಿ ಮಹಿಳೆ-1, ಅನುಸೂಚಿತ ಜಾತಿ 3, ಅನುಸೂಚಿತ ಜಾತಿ ಮಹಿಳೆ- 4, ಅನುಸೂಚಿತ ಪಂಗಡ- 1, ಅನುಸೂಚಿತ ಪಂಗಡ ಮಹಿಳೆ- 2 ಮೀಸಲಾತಿ ನೀಡಲಾಗಿದೆ.
ಕ್ಷೇತ್ರವಾರು ಮೀಸಲಾತಿ ಮಾಹಿತಿ | ಹಾರನಹಳ್ಳಿ- ಸಾಮಾನ್ಯ, ಹರಮಘಟ್ಟ- ಹಿಂದುಳಿದ ವರ್ಗ ಎ, ಹೊಳಲೂರು- ಸಾಮಾನ್ಯ (ಮಹಿಳೆ), ಹಸೂಡಿ- ಸಾಮಾನ್ಯ, ಗಾಜನೂರು- ಅನುಸೂಚಿತ ಜಾತಿ, ಕುಂಸಿ- ಹಿಂದುಳಿದ ವರ್ಗ ಬಿ (ಮಹಿಳೆ), ಅಗರದಹಳ್ಳಿ (ಆನವೇರಿ)- ಸಾಮಾನ್ಯ, ಅರಬಿಳಚಿ- ಹಿಂದುಳಿದ ವರ್ಗ ಬಿ, ತಡಸ (ಕೂಡ್ಲಿಗೆರೆ)- ಸಾಮಾನ್ಯ (ಮಹಿಳೆ), ಯರೇಹಳ್ಳಿ (ಹಿರಿಯೂರು)- ಅನುಸೂಚಿತ ಜಾತಿ (ಮಹಿಳೆ), ದೊಣಬಘಟ್ಟ (ಸಿಂಗನಮನೆ)- ಸಾಮಾನ್ಯ(ಮಹಿಳೆ), ಕೋಣಂದೂರು(ಆರಗ)- ಹಿಂದುಳಿದ ವರ್ಗ ಎ, ಮೇಲಿನಕುರುವಳ್ಳಿ(ಕುಪ್ಪಳಿ)- ಅನುಸೂಚಿತ ಜಾತಿ, ಲಿಂಗಾಪುರ- ಹಿಂದುಳಿದ ವರ್ಗ ಎ (ಮಹಿಳೆ), ಸುರಳಿ- ಬಾಳೆಬೈಲು (ಮೇಗರವಳ್ಳಿ)- ಸಾಮಾನ್ಯ, ಕೆಳದಿ- ಅನುಸೂಚಿತ ಜಾತಿ (ಮಹಿಳೆ), ತ್ಯಾಗರ್ತಿ- ಸಾಮಾನ್ಯ, ಆವಿನಹಳ್ಳಿ- ಸಾಮಾನ್ಯ (ಮಹಿಳೆ), ಕುದರೂರು- ಅನುಸೂಚಿತ ಪಂಗಡ, ಕಾನ್ಲೆ- ಸಾಮಾನ್ಯ (ಮಹಿಳೆ), ಈಸೂರು- ಸಾಮಾನ್ಯ, ಬೇಗೂರು- ಸಾಮಾನ್ಯ, ಬೆಳಗಾವಿ- ಸಾಮಾನ್ಯ, ಸಾಲೂರು- ಸಾಮಾನ್ಯ (ಮಹಿಳೆ), ಚಿಕ್ಕಜಂಬೂರು- ಅನುಸೂಚಿತ ಜಾತಿ (ಮಹಿಳೆ), ಅಂಬಾರಗೊಪ್ಪ- ಹಿಂದುಳಿದ ವರ್ಗ ಎ (ಮಹಿಳೆ), ಮೂಡಿ- ಅನುಸೂಚಿತ ಪಂಗಡ (ಮಹಿಳೆ), ಜಡೆ- ಸಾಮಾನ್ಯ (ಮಹಿಳೆ), ಉದ್ರಿ (ತತ್ತೂರು)- ಸಾಮಾನ್ಯ (ಮಹಿಳೆ), ಚಂದ್ರಗುತ್ತಿ- ಹಿಂದುಳಿದ ವರ್ಗ ಎ, ಶಿಗ್ಲಾ- ಅನುಸೂಚಿತ ಜಾತಿ, ಕಳೂರು (ಹೊಸನಗರ)- ಸಾಮಾನ್ಯ (ಮಹಿಳೆ), ಹುಂಚ- ಹಿಂದುಳಿದ ವರ್ಗ ಎ (ಮಹಿಳೆ), ರಿಪ್ಪನ್ಪೇಟೆ- ಸಾಮಾನ್ಯ, ಮೂಡುಗೊಪ್ಪ(ನಗರ)- ಅನುಸೂಚಿತ ಜಾತಿ (ಮಹಿಳೆ).
https://www.suddikanaja.com/2021/03/08/to-defeat-covid-trust-medication/