ಜಾತಿ ನಿಂದನೆ ಮಾಡಿದ್ದಕ್ಕೆ 23 ಮಂದಿಯ ಮೇಲೆ ಅಟ್ರಾಸಿಟಿ ಕೇಸ್, ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ಪರಿಶಿಷ್ಟ ಜಾತಿ ವಾಸದ ಬಡಾವಣೆಯಲ್ಲಿ ನಿಂತಿದ್ದ ಮಳೆಯ ನೀರನ್ನು ಹೊರಗೆ ಬಿಟ್ಟಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಮಾತಿಗೆ ಮಾತು ಬೆಳೆದು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

error: Content is protected !!