ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಜನೂರು ಜಲಾಶಯದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯದ ಹೊರ ಹರಿವು ನಿರಂತರ ಹೆಚ್ಚುತ್ತಲೇ ಇದೆ.
READ | ಶಿವಮೊಗ್ಗದಲ್ಲಿ ಧಾರಾಕಾರ ಮಳೆ, ಹೆಚ್ಚಿದ ತುಂಗಾ ನದಿಯ ಆರ್ಭಟ
ಯು.ಟಿ.ಪಿ ಅಧಿಕಾರಿಗಳು ಹೇಳುವಂತೆ, ಗುರುವಾರ ಮಧ್ಯರಾತ್ರಿ ಹೊತ್ತಿಗೆ ಜಲಾಶಯದಿಂದ ಹೊರ ಹರಿವಿನ ಪ್ರಮಾಣ 61,500 ಕ್ಯೂಸೆಕ್ಸ್ ಗೆ ಏರಿಕೆಯಾಗಲಿದೆ.
ಮಲೆನಾಡಿನಾದ್ಯಂತ ಈಗಲೂ ಮಳೆ ಸುರಿಯುತ್ತಿದ್ದು ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.