ಯೂನಿಯನ್ ಬ್ಯಾಂಕ್ ಎಟಿಎಂ ಧ್ವಂಸ, ಕಳ್ಳರ ವಿಫಲ ಯತ್ನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕಿನ ಎಟಿಎಂ ಒಡೆದು ಹಣ ಕಳ್ಳತನ ವಿಫಲ ಯತ್ನ ಮಾಡಲಾಗಿದೆ.

READ | ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಆರು ಜನ ಕೊರೊನಾ‌ ಸೋಂಕಿತರು, ಅನಾರೋಗ್ಯ ಇದ್ದವರಿಗೆ ಪ್ರತ್ಯೇಕ ವ್ಯವಸ್ಥೆ, ದಾಖಲೆಯ ವಿದ್ಯಾರ್ಥಿಗಳು ಹಾಜರು

ವಿಫಲ ಹೇಗೆ | ಎಟಿಎಂ ಯಂತ್ರದ ಮುಂಭಾಗವನ್ನು ಕಳ್ಳರು ಭಾಗಶಃ ಹಾನಿ ಮಾಡಿದ್ದಾರೆ‌. ಆದರೆ, ಹಣ ಇರುವ ಪೆಟ್ಟಿಗೆಯನ್ನು ಒಡೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಹಣವನ್ನು ಕಳವು ಮಾಡಲು ಸಾಧ್ಯವಾಗಿಲ್ಲ.

READ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ‌ ಬರುತ್ತವೆಂಬ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ, ಮುಂದೇನಾಯ್ತು?

ಭಾನುವಾರದಂದು ಎಟಿಎಂ ಮುಚ್ಚಿದ್ದರಿಂದ ಯಾರಿಗೂ ಈ ಬಗ್ಗೆ ಅನುಮಾನ ಬಂದಿಲ್ಲ. ಶನಿವಾರ ರಾತ್ರಿಯೇ ಕೃತ್ಯ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

error: Content is protected !!