ಸುದ್ದಿ ಕಣಜ.ಕಾಂ | SHIVAMOGGA | CRIME
ಶಿವಮೊಗ್ಗ: ಬಾಲಕಿಯ ಮೇಲೆ ನಿರಂತರ ಎರಡ್ಮೂರು ಸಲ ಅತ್ಯಾಚಾರ ಮಾಡಿದ್ದಾನೆ ಎನ್ನಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
READ | ಕರ್ನಾಟಕ ಮತ್ತೆ ವೀಕೆಂಡ್ ಲಾಕ್, ಯಾವ ಜಿಲ್ಲೆಗಳಿಗೆ ನಿಯಮ ಅನ್ವಯ, ಏನಿರುತ್ತೆ, ಏನಿರಲ್ಲ?
ಕೂಲಿ ಕೆಲಸ ಮಾಡುತ್ತಿದ್ದ ನ್ಯಾಮತಿಯ ಅನ್ವರ್ (25) ಎಂಬಾತ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.