ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಯಾವ ಸ್ಥಾನ, ಬಿ.ಎಸ್.ವೈ ಅವಧಿಯದ್ದೇ ಪಡಿಯಚ್ಚು

 

 

ಸುದ್ದಿ ಕಣಜ.ಕಾಂ | KARNTAKA | POLITICS
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ರಚನೆಯಾಗಿರುವ ಸಂಪುಟ ಸಚಿವರಿಗೆ ಖಾತೆಗಳನ್ನು ನೀಡಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ನೀಡಲಾಗಿದ್ದ ಖಾತೆಗಳನ್ನು ಬಹುತೇಕ ಪುನರಾವರ್ತನೆಯಾಗಿದೆ. ಪೂರ್ಣ ವಿವರ ಕೆಳಗಿನಂತಿದೆ.

https://www.suddikanaja.com/2021/07/28/race-begin-for-minister-portfolio-in-shivammogga/

  1. ಬಸವರಾಜ್ ಬೊಮ್ಮಾಯಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ
  2. ಗೋವಿಂದ್ ಕಾರಜೋಳ- ಜಲ ಸಂಪನ್ಮೂಲ
  3. ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  4. ಆರ್. ಅಶೋಕ್-ಕಂದಾಯ
  5. ಬಿ.ಶ್ರೀರಾಮುಲು-ಸಾರಿಗೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ
  6. ವಿ.ಸೋಮಣ್ಣ- ವಸತಿ
  7. ಎಸ್.ಟಿ.ಸೋಮಶೇಖರ್-ಸಹಕಾರ
  8. ಬಿ.ಸಿ.ಪಾಟೀಲ್-ಕೃಷಿ
  9. ಬೈರತಿ ಬಸವರಾಜು- ನಗರಾಭಿವೃದ್ಧಿ
  10. ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ
  11. ಕೆ. ಗೋಪಾಲಯ್ಯ-ಅಬಕಾರಿ
  12. ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್
  13. ಎಂಟಿಬಿ ನಾಗರಾಜ್- ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ
  14. ಕೆ.ಸಿ. ನಾರಾಯಣಗೌಡ- ರೇಷ್ಮೆ, ಕ್ರೀಡಾ ಇಲಾಖೆ
  15. ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
  16. ವಿ.ಸುನೀಲ್ ಕುಮಾರ್- ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ
  17. ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  18. ಶಂಕರ್ ಬಿ.ಪಾಟೀಲ್- ಮುನೇನಕೊಪ್ಪ- ಕೈಮಗ್ಗ, ಜವಳಿ, ಸಕ್ಕರೆ
  19. ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಸ್ಥಿಕ ಇಲಾಖೆ
  20. ಉಮೇಶ್ ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ
  21. ಎಸ್. ಅಂಗಾರ-ಮೀನುಗಾರಿಕೆ, ಬಂದರು
  22. ಜೆ.ಸಿ.ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
  23. ಆರಗ ಜ್ಞಾನೇಂದ್ರ- ಗೃಹ ಇಲಾಖೆ
  24. ಸಿ.ಸಿ. ಪಾಟೀಲ್- ಲೋಕೋಪಯೋಗಿ
  25. ಆನಂದ್ ಸಿಂಗ್- ಪರಿಸರ ಮತ್ತು ಪ್ರವಾಸೋದ್ಯಮ
  26. ಕೋಟ ಶ್ರೀನಿವಾಸ್ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ
  27. ಪ್ರಭು ಚವ್ಹಾಣ್- ಪಶು ಸಂಗೋಪನೆ
  28. ಮರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  29. ಅರಬೈಲು ಶಿವರಾಮ್ ಹೆಬ್ಬಾರ್- ಕಾರ್ಮಿಕ ಇಲಾಖೆ
  30. ಡಾ.ಸಿ.ಎನ್.ಅಶ್ವತ್ಥ್ ನಾರಾಯಣ- ಉನ್ನತ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ

https://www.suddikanaja.com/2021/08/04/cabinet-minister-list-announced-cm-bommai/

error: Content is protected !!