ಆಗುಂಬೆ ಘಾಟಿಯಲ್ಲಿ ಪೊಲೀಸರು ಪಿಕಪ್ ವ್ಯಾನ್ ತಡೆದು ನಿಲ್ಲಿಸಿದಾಗ ಕಾದಿತ್ತು ಶಾಕ್!

 

 

ಸುದ್ದಿ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ತಾಲೂಕಿನ ಆಗುಂಬೆ ತಪಾಸಣೆ ಕೇಂದ್ರದಲ್ಲಿ ತರಕಾರಿ ಸಾಗಿಸುವ ಪಿಕಪ್ ವ್ಯಾನ್ ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಆಗುಂಬೆ ಪೊಲೀಸರು ಬಂಧಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಿಂದ ಮಂಗಳೂರಿಗೆ ಹೋಗುತ್ತಿದ್ದ ಪಿಕಪ್ ವ್ಯಾನ್ ಅನ್ನು ತಡೆಹಿಡಿದ ಆಗುಂಬೆ ಚೆಕ್ ಪೋಸ್ಟ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇರ್ಫಾನ್(35), ಮೊಹ್ಮದ್(30) ಬಂಧಿಸಿದ್ದು, ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!