ಕುವೆಂಪು ವಿವಿಯಲ್ಲಿ ನಡೀತು ಕೋವ್ಯಾಕ್ಸಿನ್ ಲಸಿಕೆ, ಎಷ್ಟು ವಿದ್ಯಾರ್ಥಿಗಳು ಪಡೆದರು?

 

 

ಸುದ್ದಿ ಕಣಜ.ಕಾಂ | DISTRICT | HEALTH
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆಯನ್ನು ಶುಕ್ರವಾರ ನೀಡಲಾಯಿತು.
ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಸಿದ್ದ ವಿವಿಧ ವಿಭಾಗಗಳ ಸುಮಾರು 200 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.
ವಿಶ್ವವಿದ್ಯಾಲಯದ ಆರೋಗ್ಯಾಧಿಕಾರಿ ಡಾ. ರಕ್ಷಾ, ಮಹಿಳಾ ವೈದ್ಯಾಧಿಕಾರಿ ಡಾ. ಉಷಾರಾಣಿ, ಬಿಆರ್‌ಪಿ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಹಂಸವೇಣಿ, ಫಣಿರಾಜ್, ರಿಯಾಜ್ ಅಹಮದ್, ಕಲಾವತಿ, ಪುಷ್ಪಕಲಾ, ಸುಬ್ರಮಣ್ಯ, ಪ್ರಕಾಶ್ ಉಪಸ್ಥಿತರಿದ್ದರು.

error: Content is protected !!