ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಸೋಲಾರ್ ಕಂಪನಿಯ ಫ್ರಾಂಚೈಸಿ ಪಡೆದು ಪ್ಯಾನೆಲ್ ಗಳನ್ನು ಮಾಡಿ ಆ ಹಣವನ್ನು ಕಂಪನಿಗೆ ನೀಡದೇ ಮೋಸ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಮೂಲದ ಸುಜಯ್ ಎಂಬಾತನ ವಿರುದ್ಧ ಬೆಂಗಳೂರು ಮೂಲದ ಅನು ಸೋಲಾರ್ ಕಂಪನಿಯು ದೂರು ನೀಡಿದೆ.
READ | ವಿನೋಬನಗರದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ, ಪರ್ಯಾಯ ಮಾರ್ಗಕ್ಕೆ ಸೂಚನೆ, ಕಾರಣವೇನು?
ಸೋಲಾರ್ ಪ್ಯಾನೆಲ್ ಗಳನ್ನು ಗ್ರಾಹರಿಗೆ ಮಾರಾಟ ಮಾಡಿ ಅದರ ಹಣವನ್ನು ಕಂಪನಿಗೆ ನೀಡಿಲ್ಲ. ಅಂದಾಜು ₹15 ಲಕ್ಷ ಮೋಸ ಮಾಡಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.