ಸುದ್ದಿ ಕಣಜ.ಕಾಂ | KARNATAKA | GOLD PRICE
ಬೆಂಗಳೂರು: ಕೈಗೆಟುಕದ ಮಟ್ಟಕ್ಕೆ ತಲುಪಿದ್ದ ಚಿನ್ನದ ಬೆಲೆ ನಿರಂತರ ಇಳಿಕೆ ಕಾಣುತ್ತಿದೆ. ಶುಕ್ರವಾರ ಸಹ ಬಂಗಾರದ ದರ ಭಾರಿ ಕಡಿಮೆ ಆಗಿದೆ.
22 ಕ್ಯಾರಟ್ ಚಿನ್ನ 10 ಗ್ರಾಂ ಗೆ ₹43,400 ಹಾಗೂ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ₹47,350 ದರ ಇಳಿಕೆಯಾಗಿದೆ.
ಚಿನ್ನದ ದರ ಸಾಗಿದ ದಾರಿ
ಸೆಪ್ಟೆಂಬರ್ 9ರಂದು 22 ಕ್ಯಾರಟ್ ಗೆ ₹44,000 ಹಾಗೂ 24 ಕ್ಯಾರಟ್ ಗೆ ₹48,000 ಇತ್ತು. 10ರಂದು ₹44,100 (22 ಕ್ಯಾ), ₹48,110, ಸೆ. 12ರಂದು ₹43,990 (22 ಕ್ಯಾರಟ್),₹47,990 (24 ಕ್ಯಾರಟ್) ಸೆಪ್ಟೆಂಬರ್ 14ರಂದು ಇದೇ ಬೆಲೆ ಮುಂದುವರಿದಿತ್ತು. ಆದರೆ, ಸೆ. 17ರಂದು (ಶುಕ್ರವಾರ) ಬೆಲೆಯಲ್ಲಿ ಏಕಾಏಕಿ ಇಳಿಕೆಯಾಗಿದೆ.