ಸುದ್ದಿ ಕಣಜ.ಕಾಂ | KARNTAKA | COMMERCE NEWS
ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರ ಇಳಿಕೆಯಾಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಗುರುವಾರ ಆಭರಣ ಮತ್ತು ಶುದ್ಧ ಚಿನ್ನದ ಬೆಲೆ ಇಳಿಕೆಯಾಗಿದೆ.
ಪ್ರತಿ 10 ಗ್ರಾಂಗೆ ಆಭರಣ (22 ಕ್ಯಾರಟ್) ಚಿನ್ನ ₹43,050 ಹಾಗೂ ಅಪರಂಜಿ (24 ಕ್ಯಾರಟ್) ₹46,960 ದಾಖಲಾಗಿದೆ. ಬೆಳ್ಳಿ ಪ್ರತಿ ಕೆಜಿಗೆ ₹58,600 ಬೆಲೆ ನಿಗದಿಯಾಗಿದೆ.
ಕೆಜಿ ಬೆಳ್ಳಿ ಬೆಲೆಯು ನಿನ್ನೆಗಿಂತ (ಸೆ.29) ಇಂದು ?1,850 ಇಳಿಕೆಯಾಗಿದ್ದು, ಚಿನ್ನ 22 ಕ್ಯಾರಟ್ ಗೆ ₹150 ಹಾಗೂ 24 ಕ್ಯಾಟರ್ ಗೆ ₹170 ಇಳಿಕೆ ಕಂಡಿದೆ.
ಚಿನ್ನ, ಬೆಳ್ಳಿಯ ಇಂದಿನ ಬೆಲೆ (ರೂಪಾಯಿಗಳಲ್ಲಿ) | ||
ಪರಿಮಾಣ | ಸೆಪ್ಟೆಂಬರ್ 29 | ಸೆಪ್ಟೆಂಬರ್ 30 |
22 ಕ್ಯಾರಟ್ | 43,050 | 43,200 |
24 ಕ್ಯಾರಟ್ | 46,960 | 47,130 |
1 ಕೆಜಿ ಬೆಳ್ಳಿ | 58,600 | 60,450 |