ಭದ್ರಾವತಿ ವಾರ್ಡ್ 29ರ ಮತದಾನ, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ, ಚಲಾವಣೆ ಆದ ಮತಗಳೆಷ್ಟು?

 

 

ಸುದ್ದಿ ಕಣಜ.ಕಾಂ | TALUK | POLITICS
ಭದ್ರಾವತಿ: ನಗರಸಭೆ ವಾರ್ಡ್ ನಂಬರ್ 29ರ ಮತದಾನವು ಶುಕ್ರವಾರ ಸುಸೂತ್ರವಾಗಿ ನಡೆದಿದ್ದು, ಶೇ.64.27 ಮತದಾನವಾಗಿದೆ.
ತ್ರಿಕೋನ ಪೈಪೋಟಿ ಬಿರುಸಾಗಿದ್ದು, ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುವಂತೆ ಮತದಾರರಲ್ಲಿ ಸಂಜೆಯವರೆಗೂ ಮನವಿ ಮಾಡುತಿದ್ದ ದೃಶ್ಯ ಸಾಮಾನ್ಯವಾಗಿತ್ತು. 2200 ಮತಗಳು ಚಲಾವಣೆಯಾಗಿದ್ದು, ಸೆಪ್ಟೆಂಬರ್ 6ರಂದು ಮತ ಎಣಿಕೆ ನಡೆಯಲಿದೆ.

error: Content is protected !!