ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, ಎಷ್ಟು ಹುದ್ದೆ ಭರ್ತಿ, ಕೊನೆ ದಿನಾಂಕ‌, ಮಾಹಿತಿಗಾಗಿ ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವವರಿಗೆ ಇಲ್ಲಿದೆ ಸುವರ್ಣ ಅವಕಾಶ.
ರೈಲ್ವೆ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಉತ್ತರ ರೈಲ್ವೆಯಲ್ಲಿನ ಅಪ್ರೆಂಟಿಸ್‌ ಹುದ್ದೆ ನೇಮಕಾತಿಗೆ ಮುಂದಾಗಿದೆ. 3093 ಹುದ್ದೆಗಳ ನೇಮಕಾತಿ ನಡೆಯಲಿದೆ.

READ | ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ, ಯಾವ ಟ್ರೇಡ್ ಗೆ ಎಷ್ಟು ಹುದ್ದೆ?

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 20ರಿಂದ‌ ಆರಂಭವಾಗಿದ್ದು, ಅಕ್ಟೋಬರ್‌ 20 ಕೊನೆಯ ದಿನವಾಗಿದೆ. ಹುದ್ದೆ ಇತ್ಯಾದಿಗಳ ಬಗ್ಗೆ ಪೂರ್ಣ ಮಾಹಿತಿಗಾಗಿ ವೆಬ್‌ಸೈಟ್‌ www.rrcnr.org ಗೆ ಭೇಟಿ ನೀಡಬಹುದು.
ಯಾವ ಹುದ್ದೆ, ಏನು ಅರ್ಹತೆ?
ಟೆಕ್ನೀಷಿಯನ್‌ ಅಪ್ರೆಂಟಿಸ್‌ಗೆ ಡಿಪ್ಲೊಮಾ ಹಾಗೂ ಗ್ರಾಜ್ಯುಯೇಟ್‌ ಅಪ್ರೆಂಟಿಸ್ ಪೋಸ್ಟ್‌ಗೆ ಬಿಇ, ಬಿ.ಟೆಕ್‌ ಹಾಗೂ ಐಟಿಐ ಅಪ್ರೆಂಟಿಸ್‌ಗೆ ಆಯಾ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು.

error: Content is protected !!