ಇಂದು ಶಿವಮೊಗ್ಗ ದಸರಾ ಜಂಬೂ ಸವಾರಿ, ಮೆರವಣಿಗೆ ಸಾಗುವ ಮಾರ್ಗ ಇಲ್ಲಿದೆ

 

 

ಸುದ್ದಿ‌ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ನಾಡ ಹಬ್ಬ ದಸರಾ ಪ್ರಯುಕ್ತ ಅಕ್ಟೋಬರ್ 15ರಂದು ನಡೆಯಲಿರುವ ಜಂಬೂ ಸವಾರಿಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.
ಅಂಬಾರಿ ಹೊರಲಿರುವ ಸಾಗರನ ಆಗಮನವೂ ಆಗಿದ್ದು, ಶುಕ್ರವಾರ ರಾಜಬೀದಿ ಮೂಲಕ ಗಜಪಡೆ ಸಾಗಲಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್, ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಬಗ್ಗೆ ನಡೀತು ಪ್ರಮುಖ ಮೀಟಿಂಗ್, ಏನೇ‌ನು ಚರ್ಚೆ?

ಮೆರವಣಿಗೆ ನಡೆಯಲಿರುವ ಮಾರ್ಗ
ಮೆರವಣಿಗೆಯು ಕೋಟೆ ರಸ್ತೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಹೊರಟು ಎಸ್.ಪಿ. ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಸಂಗೊಳ್ಳಿ ರಾಯಣ್ಣ ರಸ್ತೆ (ಹಳೇ ಜೈಲು ರಸ್ತೆ), ಲಕ್ಷ್ಮೀ ಚಿತ್ರ ಮಂದಿರ ವೃತ್ತದ ಮುಖಾಂತರ ಸಾಗಿ ಸ್ವಾತಂತ್ರ್ಯ  ಉದ್ಯಾನದ ಬನ್ನಿ ಮುಡಿಯುವ ಮಂಟಪ ತಲುಪಲಿದೆ.

error: Content is protected !!