ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ದಸರಾ ಪ್ರಯುಕ್ತ ನಗರದ ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ನಡೆದ ಸಾಂಸ್ಕøತಿಕ ದಸರಾ ಕಾರ್ಯಕ್ರಮದಲ್ಲಿ ಎಮ್ಮೆಹಟ್ಟಿಯ ಶ್ರೀ ಗಜಾನನ ಡೊಳ್ಳು ಮತ್ತು ಸಾಂಸ್ಕøತಿಕ ಯುವಕರ ಸಂಘವು ಪ್ರಥಮ ಸ್ಥಾನ ಗಳಿಸಿದೆ.
ಡೊಳ್ಳು ಮತ್ತು ವೀರಗಾಸೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಘದ ಕಲಾವಿದರು ಆಕರ್ಷಕ ನೃತ್ಯದ ಮೂಲಕ ಸಾರ್ವಜನಿಕರ ಮನಸೂರೆಗೊಂಡಿದ್ದಲ್ಲದೇ ಪ್ರಥಮ ಬಹುಮಾನವನ್ನೇ ಗೆದ್ದಿದ್ದಾರೆ. ಈ ಮೂಲಕ 30,000 ಬಹುಮಾನ ಪಡೆದಿದ್ದಾರೆ.