ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ದೀಪಾವಳಿ ಹಬ್ಬಕ್ಕೆ ರಾಜ್ಯದ ಹಲವು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ಯಲ್ಲಾಪುರದಲ್ಲಿ 52,099 ರೂ. ನಿಗದಿಯಾಗಿದ್ದು, ಬಂಟ್ವಾಳದಲ್ಲಿ ಹೊಸ ವೆರೈಟಿಗೆ 50,000 ರೂ. ನಿಗದಿಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | ||||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
ಬಂಟ್ವಾಳ | ಕೋಕಾ | 10,000 | 25,000 | 22,500 |
ಬಂಟ್ವಾಳ | ಹೊಸ ವೆರೈಟಿ | 25,000 | 50,000 | 46,000 |
ಬಂಟ್ವಾಳ | ಹಳೆಯ ವೆರೈಟಿ | 46,000 | 51,500 | 49,000 |
ಭದ್ರಾವತಿ | ರಾಶಿ | 44,099 | 46,599 | 45,460 |
ಚಿತ್ರದುರ್ಗ | ಅಪಿ | 46,119 | 46,529 | 46,359 |
ಚಿತ್ರದುರ್ಗ | ಬೆಟ್ಟೆ | 39,749 | 40,179 | 39,999 |
ಚಿತ್ರದುರ್ಗ | ಕೆಂಪು ಗೋಟು | 30,300 | 30,700 | 30,500 |
ಚಿತ್ರದುರ್ಗ | ರಾಶಿ | 45,639 | ₹ 46,069 | 45,889 |
ಗೋಣಿಕೊಪ್ಪ | ಅಡಿಕೆ-ಸಿಪ್ಪೆ | 4,000 | ₹ 4,000 | 4,000 |
ಕಾರ್ಕಳ | ಹೊಸ ವೆರೈಟಿ | 35,000 | ₹ 42,500 | 38,000 |
ಕಾರ್ಕಳ | ಹಳೆಯ ವೆರೈಟಿ | 46,000 | 51,000 | 48,000 |
ಕುಂದಾಪುರ | ಹಳೆ ಚಾಲಿ | ₹ 46,000 | 49,500 | 49,400 |
ಕುಂದಾಪುರ | ಹೊಸ ಚಾಲಿ | 30,000 | 37,000 | 30,000 |
ಮಂಗಳೂರು | ಕೋಕಾ | 24,000 | 32,500 | 28,000 |
ಪುತ್ತೂರು | ಹೊಸ ವೆರೈಟಿ | 35,500 | 50,000 | 42,750 |
ಶಿವಮೊಗ್ಗ | ಬೆಟ್ಟೆ | 41,809 | 47,599 | 42,869 |
ಶಿವಮೊಗ್ಗ | ಗೊರಬಲು | 16,109 | 37,199 | 36,899 |
ಶಿವಮೊಗ್ಗ | ರಾಶಿ | 40,009 | 45,859 | 44,899 |
ಶಿವಮೊಗ್ಗ | ಸರಕು | 55,619 | 70,069 | 66,130 |
ಸಿದ್ದಾಪುರ | ಬಿಳೆ ಗೊಟು | 28,699 | 41,808 | 37,799 |
ಸಿದ್ದಾಪುರ | ಚಾಲಿ | 43,569 | 47,344 | 46,899 |
ಸಿದ್ದಾಪುರ | ಕೋಕಾ | 21,099 | 37,859 | 34,899 |
ಸಿದ್ದಾಪುರ | ಹೊಸ ಚಾಲಿ | 32,299 | 42,119 | 33,899 |
ಸಿದ್ದಾಪುರ | ಕೆಂಪು ಗೋಟು | 22,699 | 33,089 | 32,599 |
ಸಿದ್ದಾಪುರ | ರಾಶಿ | 42,899 | 46,499 | 46,299 |
ಸಿದ್ದಾಪುರ | ತಟ್ಟಿ ಬೆಟ್ಟೆ | 33,699 | 43,869 | 36,889 |
ಶಿರಸಿ | ಬೆಟ್ಟೆ | 31,091 | 44,899 | 41,014 |
ಶಿರಸಿ | ಬಿಳೆ ಗೊಟು | 17,706 | 44,099 | 39,025 |
ಶಿರಸಿ | ಚಾಲಿ | 43,199 | 47,481 | 46,724 |
ಶಿರಸಿ | ರಾಶಿ | 40,911 | 49,199 | 46,579 |
ಯಲ್ಲಾಪುರ | ಬಿಳೆ ಗೊಟು | 31,899 | 41,799 | 39,269 |
ಯಲ್ಲಾಪುರ | ಚಾಲಿ | 43,020 | 47,399 | 46,280 |
ಯಲ್ಲಾಪುರ | ಕೋಕಾ | 21,899 | 30,679 | 26,899 |
ಯಲ್ಲಾಪುರ | ಕೆಂಪು ಗೋಟು | 30,199 | 36,101 | 32,919 |
ಯಲ್ಲಾಪುರ | ರಾಶಿ | 46,899 | 52,099 | 50,199 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
Today arecanut price | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ