ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆ ಯಲ್ಲಾಪುರದಲ್ಲಿ ಏರಿಕೆಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ಬೆಲೆಯು ಸ್ಥಿರವಾಗಿದೆ. ಪುತ್ತೂರಿನಲ್ಲಿ ನ್ಯೂ ವೆರೈಟಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ಕುಂದಾಪುರ | ಹಳೆ ಚಾಲಿ | 46000 | 49500 | 49400 |
ಕುಂದಾಪುರ | ಹೊಸ ಚಾಲಿ | 30000 | 37000 | 30000 |
ಕುಮುಟ | ಕೋಕ | 15099 | 34000 | 33769 |
ಕುಮುಟ | ಚಿಪ್ಪು | 27669 | 38669 | 30129 |
ಕುಮುಟ | ಹಳೆ ಚಾಲಿ | 42669 | 46779 | 46169 |
ಕುಮುಟ | ಹೊಸ ಚಾಲಿ | 32199 | 38999 | 38349 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 4500 | 4500 | 4500 |
ಚನ್ನಗಿರಿ | ರಾಶಿ | 43129 | 47099 | 46105 |
ಪುತ್ತೂರು | ನ್ಯೂ ವೆರೈಟಿ | 35500 | 50000 | 42750 |
ಬೆಂಗಳೂರು | ಇತರೆ | 50000 | 55000 | 52500 |
ಬಂಟ್ವಾಳ | ಕೋಕ | 12500 | 25000 | 22500 |
ಬಂಟ್ವಾಳ | ನ್ಯೂ ವೆರೈಟಿ | 27500 | 42500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 51500 | 49500 |
ಮಂಗಳೂರು | ಕೋಕ | 24400 | 48400 | 47900 |
ಮಾಲೂರು | ಇತರೆ | 20000 | 40000 | 21000 |
ಯಲ್ಲಾಪೂರ | ಅಪಿ | 54499 | 56335 | 56335 |
ಯಲ್ಲಾಪೂರ | ಕೆಂಪುಗೋಟು | 28211 | 34000 | 32306 |
ಯಲ್ಲಾಪೂರ | ಕೋಕ | 22012 | 31679 | 29899 |
ಯಲ್ಲಾಪೂರ | ಚಾಲಿ | 43499 | 47609 | 46393 |
ಯಲ್ಲಾಪೂರ | ತಟ್ಟಿಬೆಟ್ಟೆ | 36179 | 44900 | 42090 |
ಯಲ್ಲಾಪೂರ | ಬಿಳೆ ಗೋಟು | 32099 | 41309 | 40174 |
ಯಲ್ಲಾಪೂರ | ರಾಶಿ | 45369 | 52429 | 50099 |
ಶಿವಮೊಗ್ಗ | ಗೊರಬಲು | 17000 | 38099 | 37200 |
ಶಿವಮೊಗ್ಗ | ಬೆಟ್ಟೆ | 46342 | 51640 | 50600 |
ಶಿವಮೊಗ್ಗ | ರಾಶಿ | 42069 | 46839 | 46100 |
ಶಿವಮೊಗ್ಗ | ಸರಕು | 49230 | 76596 | 65400 |
ಸಿದ್ಧಾಪುರ | ಕೆಂಪುಗೋಟು | 21899 | 26699 | 26699 |
ಸಿದ್ಧಾಪುರ | ಕೋಕ | 26099 | 36112 | 30312 |
ಸಿದ್ಧಾಪುರ | ಚಾಲಿ | 43511 | 47399 | 47299 |
ಸಿದ್ಧಾಪುರ | ತಟ್ಟಿಬೆಟ್ಟೆ | 34499 | 42899 | 39809 |
ಸಿದ್ಧಾಪುರ | ಬಿಳೆ ಗೋಟು | 33899 | 40599 | 38399 |
ಸಿದ್ಧಾಪುರ | ರಾಶಿ | 43599 | 47299 | 46699 |
ಸಿದ್ಧಾಪುರ | ಹೊಸ ಚಾಲಿ | 33099 | 33099 | 33099 |
ಸಿರಸಿ | ಚಾಲಿ | 36369 | 47599 | 46923 |
ಸಿರಸಿ | ಬೆಟ್ಟೆ | 35119 | 43299 | 42299 |
ಸಿರಸಿ | ಬಿಳೆ ಗೋಟು | 22899 | 42969 | 38792 |
ಸಿರಸಿ | ರಾಶಿ | 45299 | 47899 | 46877 |
ಸಾಗರ | ಕೆಂಪುಗೋಟು | 21219 | 36909 | 35899 |
ಸಾಗರ | ಕೋಕ | 30299 | 38199 | 37499 |
ಸಾಗರ | ಚಾಲಿ | 32009 | 45099 | 44799 |
ಸಾಗರ | ಬಿಳೆ ಗೋಟು | 21786 | 38289 | 37199 |
ಸಾಗರ | ರಾಶಿ | 38199 | 47019 | 46599 |
ಸಾಗರ | ಸಿಪ್ಪೆಗೋಟು | 14789 | 25359 | 24839 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/11/10/november-10-arecanut-rate-in-karnataka/