12/11/2021 ಅಡಿಕೆ ಬೆಲೆ, ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆಗೆ ಬಂಪರ್ ಬೆಲೆ

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಸ್ಥಿರವಾಗಿದೆ. ಆದರೆ, ಶಿವಮೊಗ್ಗದಲ್ಲಿ ಶುಕ್ರವಾರ ಬೆಟ್ಟೆ ಅಡಿಕೆ ದರವು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ ₹51,869  ನಿಗದಿಯಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಗರಿಷ್ಠ  ಮೋಡಲ್ 
ಗೋಣಿ ಕೊಪ್ಪಲು ಅಡಿಕೆ ಸಿಪ್ಪೆ  4,000  4,167  4,000
ಕಾರ್ಕಳ ಹೊಸ ವೆರೈಟಿ  35,000  42,500  38,000
ಕಾರ್ಕಳ ಹಳೆಯ ವೆರೈಟಿ  46,000  51,000  48,000
ಕುಮಟಾ ಚಿಪ್ಪು  25,509  39,969  39,469
ಕುಮಟಾ ಕೋಕಾ  18,089  35,019  34,789
ಕುಮಟಾ ಫ್ಯಾಕ್ಟರಿ  14,019  19,299  18,979
ಕುಮಟಾ ಹಳೆ ಚಾಲಿ  44,089  46,699  46,219
ಕುಮಟಾ ಹೊಸ ಚಾಲಿ  36,199  40,069  39,809
ಪುತ್ತೂರು ಹೊಸ ವೆರೈಟಿ  27,500  42,500  35,500
ಶಿವಮೊಗ್ಗ ಬೆಟ್ಟೆ 49,069  51,869  51,250
ಶಿವಮೊಗ್ಗ ಗೊರಬಲು  17,259  39,289  37,639
ಶಿವಮೊಗ್ಗ ರಾಶಿ  41,069  46,899  46,190
ಶಿವಮೊಗ್ಗ ಸರಕು  49,199  73,251  66,100
ಸಿದ್ದಾಪುರ ಬಿಳೆ ಗೊಟು  31,509  40,508  36,899
ಸಿದ್ದಾಪುರ ಚಾಲಿ  43,099  47,599  47,299
ಸಿದ್ದಾಪುರ ಕೋಕಾ  24,999  38,199  36,232
ಸಿದ್ದಾಪುರ ಹೊಸ ಚಾಲಿ  28,099  36,299  32,099
ಸಿದ್ದಾಪುರ ಕೆಂಪು ಗೋಟು  20,699  28,699  24,012
ಸಿದ್ದಾಪುರ ರಾಶಿ  42,989  46,899  45,899
ಸಿದ್ದಾಪುರ ತಟ್ಟಿ ಬೆಟ್ಟೆ  32,899 43,699  39,039
ಶಿರಸಿ ಬೆಟ್ಟೆ  38,523  42,899  41,527
ಶಿರಸಿ ಬಿಳೆ ಗೊಟು  28,139  42,999  38,554
ಶಿರಸಿ ಚಾಲಿ  45,119  47,699  46,983
ಶಿರಸಿ ರಾಶಿ  45,700  48,999  47,423

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

Today arecanut price | ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ