ಸುದ್ದಿ ಕಣಜ.ಕಾಂ | KARNATAKA | PADA KANAJA
ಸಿನಿಕತನ ಕನ್ನಡ ಶಬ್ದವಲ್ಲ. ಇಂಗ್ಲಿಷ್ ಭಾಷೆಯ cynic ಶಬ್ದಕ್ಕೆ ಕನ್ನಡದ `ತನ’ ಪ್ರತ್ಯಯವನ್ನು ಹಚ್ಚಿರುವ ಶಬ್ದ. ಸಮಾಜದಲ್ಲಿ ಬಹುಸಂಖ್ಯಾತ ಜನ ಒಪ್ಪಿರುವ ವ್ಯವಹಾರ, ನೈತಿಕತೆ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಅಗೌರವ, ತಿರಸ್ಕಾರ, ಅಪನಂಬಿಕೆಯಿಂದ ಗಮನಿಸುವ ವ್ಯಕ್ತಿ ‘cynic’ ಈ ಶಬ್ದವನ್ನೇ ಕನ್ನಡದಲ್ಲಿ ಸಿನಿಕ ಎಂದು ಉಪಯೋಗಿಸುತ್ತಿದ್ದಾರೆ. ಇದು ಕನ್ನಡ ಭಾಷೆಗೆ ಚೆನ್ನಾಗಿ ಹೊಂದಿಕೊಳ್ಳುವ ಶಬ್ದವಾಗಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/11/08/bata-marga-word-meaning/