ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಕಳೆದ ಮೂರ್ನಾಲ್ಕು ವಾರದಿಂದ ಸ್ಥಿರವಾಗಿದ್ದು ಪೆಟ್ರೋಲ್ ದರ ಮಂಗಳವಾರ 0.06 ಪೈಸೆ ಏರಿಕೆಯಾಗಿದೆ.
ನವೆಂಬರ್ 13, 14ರಂದು ಕ್ರಮವಾಗಿ ₹102.11ರಷ್ಟಿದ್ದ ಬೆಲೆ ನ.15ರಂದು ₹102.08ಗೆ ಇಳಿಕೆಯಾಗಿತ್ತು. ಈಗ ಮತ್ತೊಮ್ಮೆ ಏರಿಕೆಯಾಗಿದ್ದು, ಮಂಗಳವಾರ ಪ್ರತಿ ಲೀಟರ್ ಗೆ ₹102.14 ಇದೆ.
ಡೀಸೆಲ್ ಬೆಲೆಯೂ 0.11 ಪೈಸೆ ಏರಿಕೆಯಾಗಿದೆ. ಇದು ಸಹ ನ.15ರಂದು 0.03 ಪೈಸೆಯಷ್ಟು ಕಡಿಮೆಯಾಗಿತ್ತು. ಆದರೆ, ಮಂಗಳವಾರ ಪ್ರತಿ ಲೀಟರ್ ಗೆ ₹86.39 ಇದೆ. ಡಿಸೇಲ್ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಏರಿಳಿತವಾಗುತ್ತಲೇ ಇದೆ.