ಸುದ್ದಿ ಕಣಜ.ಕಾಂ | KARNATAKA | GOLD, SILVER RATE
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ ಇದೆ. ಕಳೆದ ಒಂದು ವಾರದಿಂದ ಹಳದಿ ಲೋಹದ ಬೆಲೆಯಲ್ಲಿ ನಿರಂತರ ಏರಿಳಿತ ಆಗುತ್ತಲೇ ಇತ್ತು. ಆದರೆ, ಸೋಮವಾರ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ಚಿನ್ನ ಖರೀದಿಸುವವರಿಗೆ ಆಶಾವಾದ ಹುಟ್ಟುಹಾಕಿದೆ. ಭಾನುವಾರ ಪ್ರತಿ 10 ಗ್ರಾಂ. ಚಿನ್ನಕ್ಕೆ ₹ 49,900 ಬೆಲೆ ನಿಗದಿಯಾಗಿತ್ತು. ಆದರೆ, ಸೋಮವಾರ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಗೆ ₹ 10 ಇಳಿಕೆಯಾಗಿದೆ.
ಇಂದಿನ ಚಿನ್ನ, ಬೆಳ್ಳಿ ದರವೆಷ್ಟು?
ಪ್ರತಿ 10 ಗ್ರಾಂ ಚಿನ್ನಕ್ಕೆ ಇಂದು 22 ಕ್ಯಾರಟ್ ₹ 45,730 ಹಾಗೂ 24 ಕ್ಯಾರಟ್ ಗೆ ₹ 49,890 ಬೆಲೆ ನಿಗದಿಯಾಗಿದೆ. ಬೆಳ್ಳಿ 10 ಗ್ರಾಂ ಗೆ ₹ 656 ನಿಗದಿಯಾಗಿದೆ.
ಪ್ರತಿ 10 ಗ್ರಾಂ.ಗೆ ಚಿನ್ನ, ಬೆಳ್ಳಿ ದರ | |||
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ | ಬೆಳ್ಳಿ |
ನವೆಂಬರ್ 22 | 45730 | 49890 | 656 |
ನವೆಂಬರ್ 21 | 45740 | 49900 | 656 |
ನವೆಂಬರ್ 20 | 45750 | 49910 | 656 |
ನವೆಂಬರ್ 19 | 46000 | 50180 | 660 |
ನವೆಂಬರ್ 18 | 46000 | 50180 | 663 |
ನವೆಂಬರ್ 17 | 45900 | 50070 | 664 |
ನವೆಂಬರ್ 16 | 46150 | 50350 | 668 |
ನವೆಂಬರ್ 15 | 45900 | 50070 | 664 |
ನವೆಂಬರ್ 14 | 46110 | 50190 | 672 |
ನವೆಂಬರ್ 13 | 46100 | 50180 | 672 |
GOLD PRICE | ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್, ಬೆಲೆಯಲ್ಲಿ ಮತ್ತೆ ಇಳಿಕೆ, ಎಷ್ಟಿದೆ ಇಂದಿನ ಬೆಲೆ?