ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಬೆಲೆ ಶಿವಮೊಗ್ಗದಲ್ಲಿ ತುಸು ಚೇತರಿಕೆ ಕಂಡಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬೆಲೆ ಸ್ಥಿರವಾಗಿದ್ದು, ನಿನ್ನೆಗಿಂತ ಬೆಲೆಯಲ್ಲಿ ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 42500 |
ಬಂಟ್ವಾಳ | ಹಳೆಯ ವೆರೈಟಿ | 46000 | 52000 |
ಹೊನ್ನಳ್ಳಿ | ರಾಶಿ | 46000 | 46000 |
ಕುಮಟಾ | ಚಿಪ್ಪು | 25109 | 41689 |
ಕುಮಟಾ | ಕೋಕಾ | 21069 | 35099 |
ಕುಮಟಾ | ಫ್ಯಾಕ್ಟರಿ | 12019 | 18699 |
ಕುಮಟಾ | ಹಳೆ ಚಾಲಿ | 44899 | 49099 |
ಕುಮಟಾ | ಹೊಸ ಚಾಲಿ | 36079 | 40288 |
ಮಂಗಳೂರು | ಕೋಕಾ | 24630 | 29000 |
ಪುತ್ತೂರು | ಕೋಕಾ | 10500 | 26000 |
ಪುತ್ತೂರು | ಹೊಸ ವೆರೈಟಿ | 27500 | 42500 |
ಶಿವಮೊಗ್ಗ | ಗೊರಬಲು | 17155 | 39069 |
ಶಿವಮೊಗ್ಗ | ರಾಶಿ | 42500 | 47199 |
ಶಿರಸಿ | ಬೆಟ್ಟೆ | 26099 | 45099 |
ಶಿರಸಿ | ಬಿಳೆ ಗೊಟು | 18018 | 44999 |
ಶಿರಸಿ | ಚಾಲಿ | 44299 | 49808 |
https://www.suddikanaja.com/2021/11/20/today-arecanut-rate-20-11-2021/