ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿರಸಿಯಲ್ಲಿ ರಾಶಿ ಅಡಿಕೆಗೆ ಶುಕ್ರವಾರ ಬಂಪರ್ ಬೆಲೆ ನಿಗದಿಯಾಗಿದ್ದು, ಕಳೆದ ಒಂದು ವಾರದಿಂದ ಇಳಿಕೆಯಾಗುತ್ತಿದ್ದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಹೊನ್ನಳ್ಳಿ | ರಾಶಿ | 46109 | 46109 |
ಹೊಸನಗರ | ಚಾಲಿ | 38009 | 38009 |
ಹೊಸನಗರ | ಕೆಂಪು ಗೋಟು | 35699 | 38899 |
ಹೊಸನಗರ | ರಾಶಿ | 43899 | 47770 |
ಕುಮಟಾ | ಚಿಪ್ಪು | 24509 | 40999 |
ಕುಮಟಾ | ಕೋಕಾ | 21069 | 35019 |
ಕುಮಟಾ | ಫ್ಯಾಕ್ಟರಿ | 12019 | 18929 |
ಕುಮಟಾ | ಹಳೆ ಚಾಲಿ | 47019 | 50009 |
ಕುಮಟಾ | ಹೊಸ ಚಾಲಿ | 34869 | 41109 |
ಕುಂದಾಪುರ | ಹಳೆ ಚಾಲಿ | 44000 | 51000 |
ಕುಂದಾಪುರ | ಹೊಸ ಚಾಲಿ | 37500 | 42500 |
ಮಡಿಕೇರಿ | ಕಚ್ಚಾ | 23220 | 23220 |
ಸಿದ್ದಾಪುರ | ಬಿಳೆ ಗೊಟು | 33611 | 42569 |
ಸಿದ್ದಾಪುರ | ಚಾಲಿ | 45409 | 51009 |
ಸಿದ್ದಾಪುರ | ಕೋಕಾ | 24499 | 36889 |
ಸಿದ್ದಾಪುರ | ಹೊಸ ಚಾಲಿ | 30012 | 38099 |
ಸಿದ್ದಾಪುರ | ಕೆಂಪು ಗೋಟು | 27609 | 37199 |
ಸಿದ್ದಾಪುರ | ರಾಶಿ | 42899 | 48744 |
ಸಿದ್ದಾಪುರ | ತಟ್ಟಿ ಬೆಟ್ಟೆ | 37799 | 45099 |
ಶಿರಸಿ | ಬೆಟ್ಟೆ | 34699 | 48899 |
ಶಿರಸಿ | ಬಿಳೆ ಗೊಟು | 21669 | 44899 |
ಶಿರಸಿ | ಚಾಲಿ | 45809 | 51158 |
ಶಿರಸಿ | ರಾಶಿ | 43869 | 51199 |
ತುಮಕೂರು | ಬೇರೆ | 45100 | 46200 |
https://www.suddikanaja.com/2021/11/19/today-arecanut-rate-19-11-2021-in-karnataka/