Arecanut price | 31/10/2021ರ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಭಾನುವಾರದ ವರದಿ ಪ್ರಕಾರ, ಅಡಿಕೆ ಬೆಲೆ ತುಸು ಇಳಿಕೆಯಾಗಿದೆ. ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 46,599 ರೂ. ನಿಗದಿಯಾಗಿದೆ.

31/10/2021ರ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ತೀರ್ಥಹಳ್ಳಿ ಈಡಿ 40009 46499 45799
ತೀರ್ಥಹಳ್ಳಿ ಗೊರಬಲು 34166 38668 37019
ತೀರ್ಥಹಳ್ಳಿ ಬೆಟ್ಟೆ 44019 50470 49689
ತೀರ್ಥಹಳ್ಳಿ ರಾಶಿ 43099 46599 45599
ತೀರ್ಥಹಳ್ಳಿ ಸರಕು 46099 73600 67089

ಓದುಗರ ಗಮನಕ್ಕೆ- ಇಂದು ರಾಜ್ಯೋತ್ಸವ ಪ್ರಯುಕ್ತ ಮಾರುಕಟ್ಟೆ ರಜೆ. ಹೀಗಾಗಿ, ಇಂದಿನ ಅಡಿಕೆ ಧಾರಣೆ ಲಭ್ಯ ಇರುವುದಿಲ್ಲ. ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/10/30/arecanut-rate-decline-in-karnataka/

error: Content is protected !!